ಹೊನ್ನಳ್ಳಿ:ವಿ,ಪ್ರಾ,ಕೃ,ಪ,ಸ,ಸಂ,ಕ್ಕೆ ಗುಂಡಪ್ಪಸಾಹುಕಾರ ಅಧ್ಯಕ್ಷ,ಮಹೇಶ ಉಪಾಧ್ಯಕ್ಷರಾಗಿ ಅವಿರೋಧಆಯ್ಕೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಹೊನ್ನಳ್ಳಿ ಗ್ರಾಮದ ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಅಧ್ಯಕ್ಷರಾಗಿ ಗುಂಡಪ್ಪ ಸಾಹುಕಾರ ಮೇದಿನಾಪುರ ಹಾಗೂ ಉಪಾಧ್ಯಕ್ಷರಾಗಿ ಮಹೇಶ ಶರಣಬಸಪ್ಪ ಗುಡದನಾಳರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಗಂಗಪ್ಪ ತಿಳಿಸಿದ್ದಾರೆ
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಮದು ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆಯಾಗಿದೆ
ಈ ಸಂದರ್ಭದಲ್ಲಿ ಮುಖಂಡರಾದ ಅಯ್ಯಪ್ಪ ವಕೀಲರು. ಗುಂಡಪ್ಪ ಗುಡದನಾಳ, ಶರಣಬಸವ ಗುಡದನಾಳ, ದ್ಯಾಮಣ್ಣ ಪೂಲಬಾವಿ, ಅಮರಗುಂಡಪ್ಪ ಹೊನ್ನಳ್ಳಿ, ಶಾಂತಯ್ಯ ಮೇದಿನಾಪುರ ಶಿವಲಿಂಗಯ್ಯ,ಹನುಮಯ್ಯ,ಮಲ್ಲೇಶ,ಗದ್ದೆಪ್ಪ ಹಿರೇಮನಿ, ವಿಜಯಕುಮಾರ ಕವಿತಾಳ, ನಿರುಪಾದಿ ಯರಡೋಣಿ, ದೇವರಾಜ, ಆದಿ ಗುರುಗುಂಟ, ಹಾಗೂ ಹೊನ್ನಳ್ಳಿ,ಮೇದಿನಾಪುರ,ಪೂಲಬಾವಿ,ಗುಡದನಾಳ ಯರಡೋಣ, ಮುಖಮಡರು ಸದಸ್ಯರು ಸೇರಿದಂತೆ ಇದ್ದರು