ತಾ,ಪಂ ನೂತನ ಕಾರ್ಯನಿರ್ವಾಹಕ ಅಧಿಕಾರಿ ಯಾಗಿ ಉಮೇಶ ಅಧಿಕಾರ ಸ್ವೀಕಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕು ಪಂಚಾಯತ ನೂತನ ಕಾರ್ಯನಿರ್ವಾಹಕ ಅಧಿಕಾರಿ ಯಾಗಿ ಉಮೇಶ ರವರು ಅಧಿಕಾರ ಸ್ವೀಕರಿಸಿದರು
ಅಮರೇಶರವರಿಗೆ ವರ್ಗವಾಗಿರುವುದರಿಂದ ಸದರಿ ಸ್ಥಾನಕ್ಕೆ ಉಮೇಶ ರವರ ನಿಯುಕ್ತಿ ಮಾಡಲಾಗಿದ್ದು ಸದರಿ ಸ್ಥಾನಕ್ಕೆ ಉಮೇಶ ರವರು ಆಗಮಿಸಿ ಅಧಿಕಾರ ಸ್ವೀಕರಿಸಿದರು ಸದರಿಯವರು ಈ ಹಿಂದೆ ಮಸ್ಕಿ ತಾಲೂಕಾ ಪಂಚಾಯಿತಿ ಅಧಿಕಾರಿಯಾಗಿ ಕೆಲಸನಿರ್ವಹಿಸುತಿದ್ದರು ಇದೀಗ ಲಿಂಗಸಗೂರು ತಾಲ್ಲೂಕು ಪಂಚಾಯತ ಗೆ ನೂತನ ಕಾರ್ಯನಿರ್ವಾಹಕ ಅಧಿಕಾರಿ ಯಾಗಿ ಆಗಮಿಸಿದ್ದಾರೆ
ಈ ಸಂದರ್ಭದಲ್ಲಿ ಉ ಖಾ ಯೋಜನೆ ಅಧಿಕಾರಿ ವೆಂಕಟೇಶ ದೇಸಾಯಿ, ವ್ಯವಸ್ಥಾಪಕ ಮಲ್ಲಿಕಾರ್ಜುನ,ಸೇರಿದಂತೆ ಇದ್ದರು