ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಗುದ್ದಾಟ, ರೋಗಿಗಳ ಪರದಾಟ.
ವಿಡಿಯೋ ವೈರಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು. ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ದಂದು ರಕ್ತ ಪರೀಕ್ಷಾ ಕೇಂದ್ರದ ಕೊಠಡಿಯಲ್ಲಿ ಸಿಬ್ಬಂದಿಗಳು ರೋಗಿಗಳ ಎದುರಿನಲ್ಲಿ ಜಗಳವಾಡುತ್ತಿದ್ದ ಜಗಳ ಕೈ ಮಿಲಾಯಿಸುವ ವಿಡಿಯೋ ವೈರಲ್ ಆಗಿದೆ
ಪರಸ್ಪರ ಬೈದಾಡುತ ಕಾಲಹರಣ ಮಾಡುವಾಗ ಅಲ್ಲಿ ಸರದಿಯಲ್ಲಿ ನಿಂತಿರುವ ಬಡ ರೋಗಿಗಳ ಪಾಡೇನು? ಎನ್ಪ್ರನುವುದು ಹಲವರ ಪ್ರಶ್ನೆಯಾಗಿತ್ತು ಈವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಬಂಧಿಸಿದ ಅರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳ ವಿರುದ್ದ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಾಗಿದೆ