ಪಟ್ಟಣದಲಿ ಭಿಕ್ಷಾಟನೆ ಮಾಡುತ್ತಿರುವವರನ್ನು ನಿರಾಶ್ರಿತ ಕೇಂದ್ರಕ್ಕೆ ರವಾನೆ

Laxman Bariker
ಪಟ್ಟಣದಲಿ ಭಿಕ್ಷಾಟನೆ ಮಾಡುತ್ತಿರುವವರನ್ನು ನಿರಾಶ್ರಿತ ಕೇಂದ್ರಕ್ಕೆ ರವಾನೆ
WhatsApp Group Join Now
Telegram Group Join Now

ಪಟ್ಟಣದಲಿ ಭಿಕ್ಷಾಟನೆ ಮಾಡುತ್ತಿರುವವರನ್ನು ನಿರಾಶ್ರಿತ ಕೇಂದ್ರಕ್ಕೆ ರವಾನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದಲಿ ಭಿಕ್ಷಾಟನೆ ಮಾಡುತ್ತಿರುವವರನ್ನು ಗುರುತಿಸಿ ರಾಯಚೂರಿನ ನಿರಾಶ್ರಿತ ಪರಿಹಾರ ಕೇಂದ್ರಕ್ಕೆ ರವಾನಿಸುವ ಕೆಲಸವನ್ನು ನಿರಾಶ್ರಿತ ಕೇಂದ್ರದವರು ಕಾರ್ಯಾಚರಣೆ ನಡೆಸಿದರು
ಸಮಾಜಕಲ್ಯಾಣ ಇಲಾಖೆಯ ಅಧೀನದ ರಾಯಚೂರಿನ ನಿರಾಶ್ರಿತ ಪರಿಹಾರ ಕೇಂದ್ರದ ತಂಡದವರು ಪಟ್ಟಣಕ್ಕೆ ಆಗಮಿಸಿ ಹೊಸಬಸ್ ನಿಲ್ದಾಣ, ಗಡಿಯಾರಚೌಕ, ಸಂತೇಬಜಾರ,ಹಳೆಬಸ್ ನಿಲ್ದಾಣ ಸೇರಿದಂತೆ ವಿವಿದೆಡೆ ಸಂಚರಿಸಿ ಭಿಕ್ಷಾಟನೆ ಮಾಡುವವರನ್ನು ತಮ್ಮ ವಾಹನದಲ್ಲಿ ಹಾಕಿಕೊಂಡರು ಹಾಗೆ ಭಿಕ್ಷಾಟನೆ ಮಾಡುವವರನ್ನು ಹಿಡಿಯಲಾಗುತ್ತಿದೆ ಎನ್ನುತ್ತಿರುವ ಸುದ್ದಿ ಹರಡುತ್ತಿರುವಂತೆ ಕೆಲಭಿಕ್ಷÄಕರು ತಪ್ಪಿಸಿಕೊಂಡರು ಸುಮಾರು ಆರೇಳು ಜನಮಾತ್ರ ಸಿಕ್ಕಿದ್ದು ಅವರನ್ನು ರಾಯಚೂರಿನ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ರವಾನೆ ಮಾಡಲಾಗಿದೆ ಎಂದು ನಿರಾಶ್ರಿತ ತಂಡದ ಅಧೀಕ್ಷಕರಾದ ತಾಯಪ್ಪ ಶಿವಂಗಿ ಹೇಳಿದರು
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಹನಮಂತ,ಎಲ್,ಬಿಎಸ್, ವಿಜಯ, ವಿಜಯಕುಮಾರ,ಹನಮಂತ,ಆಕಾಶ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article