ಸಮಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯದ ೧೧೬ ಕ್ಷೇತ್ರಗಳಿಗೆ ಭೇಟಿ-ನಟಚೇತನ

Laxman Bariker
ಸಮಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯದ ೧೧೬ ಕ್ಷೇತ್ರಗಳಿಗೆ ಭೇಟಿ-ನಟಚೇತನ
WhatsApp Group Join Now
Telegram Group Join Now

ಸಮಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯದ ೧೧೬ ಕ್ಷೇತ್ರಗಳಿಗೆ ಭೇಟಿ-ನಟಚೇತನ
ನಟ ಕಮಲ್ ಹಾಸನ್ ಹೇಳಿಕೆ ಅಪ್ಪಟ್ಟ ಸುಳ್ಳು ಮಂಡತನ ದುರಂಕಾರದ ಮಾತು-

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ಸAವಿಧಾನಾತ್ಮಕ ಸಮಕರ್ನಾಟಕದ ಕನಸುಹೊತ್ತು ರಾಜ್ಯದ ಸುಮಾರು ೧೧೬ ಕ್ಷೇತ್ರಗಳಿಗೆ ಭೇಟಿ ನೀಡಲಾಗಿದ್ದು ಹೋರಾಟಗಾರರು,ಪ್ರಗತಿಪರರ,ಚಳುವಳಿಗಾರರನ್ನು ಭೇಟಿಮಾಡಿ ಸಮಕರ್ನಾಟಕದ ಚಿಂತನೆಯನ್ನು ಮಾಡಲಾಗುತ್ತಿದೆ ಎಂದು ನಟ ಚೇತನಕುಮಾರ ಹೇಳಿದರು
ಅವರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾನು ನಟನಾಗಿ ಕಲಾವಿದನಾಗಿ ಬಂದಿದ್ದು ಕೇವಲ ಹಣ ಮಾಡಲು ಅಲ್ಲ ಸಮಾಜ ಪರಿವರ್ತನೆ ಮಾಡಲು ಬಂದಿದ್ದು ಅದರಿಂದ ಸನಿಮಾರಂಗದಿAದ ಹೋರಾಟ ರಂಗಕ್ಕೆ ಬಂದಿರುವೆ ಎಂದರು
ಹಿರಿಯ ಚಿತ್ರ ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಹೇಳಿಕೆ ನೀಡಿದ್ದು ಅಪ್ಪಟ್ಟ ಸುಳ್ಳ ಮಂಡತನ ಅವರೋಬ್ಬ ದುರಂಕಾರದ ವ್ಯಕ್ತಿ ಎಂದು ಚಿತ್ರ ನಟ ಹಾಗೂ ಪರಿವರ್ತನ ಚಳುವಳಿ ಮುಖ್ಯಸ್ಥರಾದ ನಟ ಚೇತನ ಹೇಳಿದರು.
ನಟ ಕಮಲ ಹಾಸನ್À ತಮಿಳನಿಂದ ಕನ್ನಡ ಬಂದಿದ್ದೆ ಎಂದು ಹೇಳಿದು ಕನ್ನಡರಿಗೆ ಮಾಡಿದ ದ್ರೋಹವಾಗಿದೆ ಕಮಲ್ ಹಾಸನ ಹೇಳಿಕೆ ವಿರುದ್ಧ ರಾಜ್ಯದಲ್ಲಿ ಧ್ವನಿ ಎತ್ತಿದ್ದು ನಾನು ಮೊದಲಿಗನೂ ಹಲವಾರು ಶತಮಾನಗಳಿಂದ ಹಳ್ಳೆದಾದ ಕನ್ನಡ ಭಾಷೆ ಹಾಗೂ ತಮಿಳು, ತೆಲುಗು ಮೂಲತ ದ್ರಾವಿಡದ ಸಹೋದರ ಭಾಷೆಗಳಾಗಿದ್ದು ಕೂಡಲೆ ನಟ ಕಮಲ್ ಹಾಸನ ಕನ್ನಡರಿಗೆ ಕ್ಷಮೆ ಕೇಳಬೇಕು ಎಂದರು.
ಲಿAಗಸುಗೂರ ಮತ ಕೇತ್ರಕ್ಕೆ ೧೧೬ನೇ ಭೇಟಿಯಾಗಿದ್ದು ಕ್ಷೇತ್ರದ ಅಭಿವೃದ್ಧಿ ಪರಿವರ್ತನೆ ಯಾತ್ರೆ ನಡೆಸಿದ್ದು ಚಳವಳಿ ಹೋರಾಟಗಾರರು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿವರ ಸಂಘಟಣೆಗೆ ಮುಂದಾಗಿದೇನೆ ಈಗ ಯುವಕರಲ್ಲಿ ಪರಿವರ್ತನೆ ಗಾಳಿ ಬೀಸುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಚಳವಳಿಯಲ್ಲಿ ಭಾಗವಹಿಸಬೇಕು. ರಾಜಕೀಯ ವಿಲ್ಲದೆ ಸಮಾಜದಲ್ಲಿ ಪರಿವರ್ತನೆ ಅಸಾಧ್ಯ ಅಆದ್ದರಿಂದ ರಾಜಕೀಯವು ಬೇಕೆಬೇಕು ಎನ್ನುತ್ತಾ ಪರಿವರ್ತನೆ ಚಳುವಳಿ ಮುಂದೆ ರಾಜಕೀಯ ಬದಲಾವಣೆ ಸ್ವರೂಪಪಡೆದರೆ ಆಶ್ಚರ್ಯವಿಲ್ಲವೆಂಬ ಸುಳಿವನ್ನು ನಿಡಿದರು
ನಾನ್ನು ಕಳೆದ ೨೦ವರ್ಷದಿಂದ ಅಮೇರಿಕ ದೇಶದಲ್ಲಿ ಸೇವೆ ಸಲ್ಲಿಸಿದ್ದು ಆಕಸ್ಮಿಕವಾಗಿ ರಂಗ ಭೂಮಿ ಪ್ರವೇಶಿಸಿದ್ದು ನಂತರ ಚಿತ್ರದಲ್ಲಿ ನಟನ್ನಾಗಿ ನಟಿಸಿದ್ದು ಕಲೆ ದುಡ್ಡು ಮಾಡುವುದಕಲ್ಲ ಕಲೆಯಿಂದ ಪರಿವರ್ತನೆ ಆಗಬೇಕು ಇಂದು ಒಳ್ಳೆ ಚಿತ್ರಗಳು ಬಂದು ಸಮಾಜಕ್ಕೆ ಮಾರ್ಗದರ್ಶನವಾಗಬೇಕು ಒಳ್ಳೆ ಚಿತ್ರಕ್ಕೆ ಎಲ್ಲಾರ ಸಹಕಾರ ಅಗತ್ಯ ಚಿತ್ರರಂಗದಲ್ಲಿ ಮೌಡತ್ಯೆ ಹಾಗೂ ಕಂದಾಚಾರಕ್ಕೆ ಆಸ್ಪದವಿರಬಾರದು ಒಳ್ಳೆ ಆರೋಗ್ಯ ಪೂರ್ಣ ಸಮಾಜ ನಿರ್ಮಾನವಾಗಲು ಪರಿವರ್ತನೆ ಮುಖ್ಯ ಎಂದು ಚೇತನ ತಿಳಿಸಿದರು.
ಸಂದರ್ಬದಲ್ಲಿ ಪರಿವರ್ತನ ಚಳವಳಿಯ ಶಶಿಕುಮಾರ, ಅಮರೇಶ ವೆಂಕಾಟಪೂರ ಸೇರಿದಂತೆ ಇದ್ದರು.

WhatsApp Group Join Now
Telegram Group Join Now
Share This Article