ಸಿದ್ದರಾಮಯ್ಯ ಪರ ಕಾಂಗ್ರೆಸ್ಸ ಅಹಿಂದ ಅಭಿಮಾನಿಗಳ ಬೃಹತ ಪ್ರತಿಭಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಮುಖ್ಯ ಮಂತ್ರಿ ಸಿದ್ದರಾಮಯ್ಯವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ ನೀಡುವ ಹುನ್ನಾರದ ವಿರುದ್ದ ಬ್ಲಾಕ ಕಾಂಗ್ರೆಸಗಳ ಮುಖಂಡರು ಕಾರ್ಯಕರ್ತರು ಹಾಗೂ ಅಹಿಂದಾ ಸಂಘಟನೆ ಶೋಷಿತಸಮಾಜ ರೈತಪರ ಕನ್ನಡ ಸಂಘಟನೆಯವರು ಅಭಿಮಾನಿಗಳು ಬಿಜೆಪಿ ಜೆಡಿಎಸ ವಿರುದ್ಧ ಘೊಷಣೆಯೊಂದಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ ನೇತೃತ್ವದಲ್ಲಿ ಪಟ್ಟಣದ ವಿವಿಧ ಬೀದಿಗಳ ಮುಖಾಂತರ ಭಾರಿ ಪ್ರತಿಭಟನೆ ನಡೆಸಿ ನಂತರ ರಾಷ್ಟçಪತಿಯವರಿಗೆ ಬರೆದ ಮನವಿ ಪತ್ರಸಹಾಯಕ ಆಯುಕ್ತರಿಗೆ ಸಲ್ಲಿಸಿದರು.
ಸಿದ್ದರಾಮಯ್ಯನವರ ಹೆಸರಿಗೆ ತೇಜೋವಧೆ ಮಾಡಿದ ಬಿಜೆಪಿ ಜೆಡಿಎಸ್ ಪಕ್ಷದ ಕೈಗೊಂಬೆಯಾಗಿರುವ ರಾಜ್ಯ ಪಾಲರ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ಹಾಗೂ ಜೆಡಿಎಸ್ ಮಾಡುತ್ತಿರುವ ತೇಜೋವಧೆ ಕುರಿತು ಮುದಕಪ್ಪ ವಕೀಲ ನೀರಲಕೇರಿ, ಸಂಜೀವಪ್ಪ ಹುನಕುಂಟಿ,ಕAಠೆಪ್ಪಗೌಡ ಸೇರಿದಂತೆ ಹಲವರು ಮಾತನಾಡಿದರು
ಮೈಸೂರ ನಗರಾಭಿವೃದ್ದಿ ಪ್ರಾಧಿಕಾರ ಹಾಗೂ ವಾಲ್ಮಿಕಿ ಅಭಿವೃದ್ದಿ ನಿಗಮ ಹಗರಣಗಳು ನಡೆದಿದೆ ಎನ್ನಲಾದ ಹಗರಣ ಅಕ್ರಮ ಕುರಿv Àತನಿಖೆ ನಡೆಯುತ್ತಿದ್ದರು ಮೈತ್ರಿ ಜೆಡಿಎಸ ಬಿಜೆಪಿ ಪಕ್ಷದವರು ಪಾದಯಾತ್ರೆ ಮೂಲಕ ಅನಗತ್ಯ ಗೊಂದಲ ಸೃಷ್ಠಿಸುತ್ತಿರವದು ಸತ್ಯಕ್ಕೆ ದೂರವಾಗಿದ್ದು ಸಿಎಮ್ ಸಿದ್ದರಾಮಯ್ಯವರು ಹಗರಣಗಳ ಬಗ್ಗೆ ದಾಖಲೆ ಸಮೇತ ವರದಿ ನೀಡಿದ್ದರು ವಿರೋಧ ಪಕ್ಷದವರು ಸಿಎಮ್ ಕುರಿತು ಕಳಂಕ ಹುನ್ನಾರ ನಡೆಸಿದ್ದು ಸ್ಥಗಿತಗೋಳಿಸದಿದ್ದರೆ ರಾಜ್ಯಾದಂತ ಉಗ್ರ ಹೋರಾಟ ಹಮ್ಮಿಕೋಳ್ಳಲಾಗುವದೆಂದು ಎಚ್ಚರಿಕೆ ನೀಡಿರುವರು.
ಈಸಂಧರ್ಭದಲ್ಲಿ ಲಿಂಗಸಯಗೂರ ಬ್ಲಾಕ ಕಾಂಗ್ರೆಸ್ಸ ಅಧ್ಯಕ್ಷ ಗೋವಿಂದನಾಯಕ ಮುದಗಲ ಅಧ್ಯಕ್ಷ ಶಿವಶಂಕರಗೌಡ ಮುದಕಪ್ಪ ವಕೀಲ್ ಕಂಠೇಪ್ಪಗೌಡ.ಮಹ್ಮದರಫೀ , ರೌಫ ಗ್ಯಾರಂಟಿ ಸಂಜಿªಪ್ಪ ಹುನುಕುಂಟಿ ಪರಸಪ್ಪ ಹುನಕುಂಟಿ, ಪ್ರಭುಸ್ವಾಮಿ ಅತ್ತನೂರ ಬಾಬಾ ಖಾಜಿ, ಸಂಗಣ್ಣ ದೇಸಾಯಿ. ಗ್ಯಾನಪ್ಪ ಕಟ್ಟಿಮನಿ, ಅಲ್ಲು ಪಟೇಲ್ ಸಂಜೀವಕುಮರ ಫಯಾಜ. ಗುಂಡಪ್ಪಸಾಹುಕಾರ, ಚಂದ್ರಶೇಖರನಾಯಕ ವಾಹಿದ್ ಖಾದ್ರಿ,ಲಿಂಗರಾಜ ಹಟ್ಟಿ, ಹಾಜಿಬಾಬು ಗದ್ದೆನಗೌಡ ಅದಪ್ಪ ಇತರರೂ ಭಾಗವಹಿಸಿದ್ದರು.