ಲಿಂಗಸಗೂರು: ಡಿಟಿಡಿಸಿ ಕೋರಿಯರ್ ವಾರಗಟ್ಟಲೆ ವಿಳಂಬ ಗ್ರಾಹಕರೆ ಎಚ್ಚರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪಟ್ಟಣದ ಲಿ ನಡೆಯುತ್ತಿರುವ ಡಿಟಿಡಿಸಿ ಕೋರಿಯರ್ ಸರ್ವಿಸ್ ಒಂದು ವಾರವಾದರು ಇನ್ನೂ ತಲುಪಿಲ್ಲವೆಂದರೆ ಇವರು ಗ್ರಾಹಕರಿಗೆ ಎಂತಹ ಸರ್ವಿಸ್ ಕೊಡುತಾರೆ ಇಲ್ಲಿ ಪಾರ್ಸಲ್ ಕಳಿಸುವ ಮುನ್ನ ಗ್ರಾಹಕರೆ ಎಚ್ಚರ
ಹೌದು ಪಟ್ಟಣದಲಿರುವ ಡಿಟಿಡಿಸಿ ಕೊರಿಯರ್ ಸರ್ವಿಸ್ ಒಂದು ಪಾರ್ಸಲ್ ತಲುಪಿಸಲು ಒಂದು ವಾರವಾದರು ಇನ್ನೂ ತಲುಪಿಲ್ಲ ಎನ್ನುವುದೆ ವಿಪರ್ಯಾಸ
ಸಪ್ಟೆಂಬರ್30ರಂದು ಬುಕ್ ಮಾಡಿದ ಮಾಡಿದ ಪಾರ್ಸಲ್ ಪಕ್ಷದ ಜಿಲ್ಲೆಗೆ ತಲುಪಲು ಒಂದು ವಾರ ಗತಿಸಿದರು ಇನ್ನೂ ತಲುಪಿಸಲು ಸಾಧ್ಯವಾಗಿಲ್ಲ ಅಕ್ಟೋಬರ್ 6 ದಿನಾಂಕವಾದರು ಇನ್ನೂ ತಲುಪಿಲ್ಲವೆಂದರೆ ಇವರ ಕಾರ್ಯವೈಖರಿ ಎಂತಹದು ನೀವೆ ಗಮನಿಸಿರಿ
ಗ್ರಾಹಕರು ತಮ್ಮ ಪತ್ರ ಪಾರ್ಸಲ್ ಇತ್ಯಾದಿ ಬಹುಬೇಗ ತಲುಪಲಿ ಎನ್ನುವ ಉದ್ದೇಶ ದಿಂದ ಕೊರಿಯರ್ ಮೊರೆಹೋಗುತ್ತಾರೆ ಆದರೆ ಇವರು ದುಬಾರಿ ಹಣ ಪಡೆದು ಕೊರಿಯರ್ ಸರಿಯಾದ ಸಮಯದಲ್ಲಿ ತಲುಪಿಸದಿದ್ದಲಿ ಗ್ರಾಹಕನಿಗೆ ನಷ್ಟವಾದರೆ ಹೊಣೆಯಾರು
ಗ್ರಾಹಕರೆ ಪಟ್ಟಣದಲಿರುವ ಡಿಟಿಡಿಸಿಗೆ ನಿಮ್ಮ ಪತ್ರ ಪಾರ್ಸಲ್ ಇತ್ಯಾದಿ ಕೊಡುವ ಮುನ್ನ ಎಚ್ಚರ ಇವರು ಪಾರ್ಸಲ್ ಪಡೆದ ನಂತರ ಅದು ತಲುಪಿದೆಯೋ ಇಲ್ಲವೊ ಎಂದರೆ ಅದಕೂ ಸರಿಯಾಗಿ ಸ್ಪಂದನೆ ಮಾಡುವುದಿಲ್ಲ ಕೊಟ್ಟವನು ಕೋಡಂಗಿ ಎಂಬಂತೆ ಜವಾಬ್ದಾರಿ ಇಲ್ಲದೆ ವರ್ತಿಸುತ್ತಾರೆ ಯಾವಾಗಲಾದರು ತಲುಪುತ್ತದೆ ಬಿಡಿ ಎನ್ನುವ ಉಢಾಪೆಯ ಮಾತನಾಡುತ್ತಾರೆ ಇಲ್ಲಿ ನಿಮ್ಮ ಪತ್ರ ಪಾರ್ಸಲ್ ಕೊಡುವ ಮುನ್ನ ಎಚ್ಚರ ಗ್ರಾಹಕರೆ ಎಚ್ಚರ!!?