ಡಿ೦೩ರಂದು ಖಾಜಾವಲಿ ಈಚನಾಳರವರಿಗೆ ಡಾಕ್ಟರೇಟ್ ಪ್ರದಾನ

Laxman Bariker
ಡಿ೦೩ರಂದು ಖಾಜಾವಲಿ ಈಚನಾಳರವರಿಗೆ ಡಾಕ್ಟರೇಟ್ ಪ್ರದಾನ
WhatsApp Group Join Now
Telegram Group Join Now

ಡಿ೦೩ರಂದು ಖಾಜಾವಲಿ ಈಚನಾಳರವರಿಗೆ ಡಾಕ್ಟರೇಟ್ ಪ್ರದಾನ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಈಚನಾಳ ಗ್ರಾಮದ ಖಾಜಾವಲಿ ಈಚನಾಳರವರಿಗೆ ಡಿ೦೩ರಂದು ರಾಣಿ ಚನ್ನಮ್ಮ ವಿವಿಯ ೧೩ನೇ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿ ಪ್ರದಾನವಾಗಲಿದೆ ಎಂದು ತಿಳಿದುಬಂದಿದೆ
ಈಚನಾಳ ಗ್ರಾಮದ ಖಾಜಾವಲಿಯವರು ಪ್ರಸ್ತುತ ಜೇವರ್ಗಿಯ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ವಿಭಾಗ ಮುಖ್ಯಸ್ಥರು ಹಾಗೂ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಪ್ರಾಧ್ಯಾಪಕರ ಸಂಘದ ಅಧ್ಯಕ್ಷರಾಗಿಯು ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ


ಅವರಿಗೆ ರಾಣಿ ಚನ್ನಮ್ಮ ವಿವಿಯ ಶಾಸ್ತಿçÃಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾಗಿರುವ ಡಾ ಮಹೇಶ ಗಾಜಪ್ಪನವರ್ ಅವರ ಮಾರ್ಗದರ್ಶನದಲ್ಲಿ “ವಿಮೋಚಾನಾ ಪೂರ್ವ ಹೈದರಾಬಾದ ಕರ್ನಾಟಕದ ಭಾಷಿಕ ಹೋರಾಟಗಳು” ಎಂಬ ವಿಷಯದ ಕುರಿತು ಪ್ರಬಂಧ ಬರೆದು ಮಂಡಿಸಿದ್ದು ಅವರಿಗೆ ಇದೆ ಡಿ೦೩ರಂದು ಮಂಗಳವಾರ ರಾಣಿ ಚನ್ನಮ್ಮ ವಿವಿಯ ೧೨ನೇ ಘಟಿಕೋತ್ಸವವು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಜರುಗಲಿದೆ ಸದರಿ ಘಟಿಕೋತ್ಸವದಲ್ಲಿ ಖಾಜಾವಲಿಯವರಿಗೆ ಪಿಎಚ,ಡಿ ಪದವಿಯನ್ನು ಪ್ರದಾನ ಮಾಡಲಾಗುತ್ತಿದೆ
ಪಿಎಚ್ ಡಿ ಪಡೆಯುತ್ತಿರುವ ಈ ಸಂದರ್ಭದಲ್ಲಿ ಅವರ ಒಡನಾಡಿಗಳು ಅಭಿಮಾನಿಗಳು ಅಪಾರ ಶಿಷ್ಯ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ

WhatsApp Group Join Now
Telegram Group Join Now
Share This Article