ತಾಲೂಕಾ ಪಂಚಾಯ್ತಿಯ ಡಿ ದರ್ಜೆ ನೌಕರರ ವರ್ಗಾವಣೆಯ ಹಿಂದೆ ಇದೆಯಾ ಪ್ರೇಮ ಕಹಾನಿ!!?

Laxman Bariker
ತಾಲೂಕಾ ಪಂಚಾಯ್ತಿಯ ಡಿ ದರ್ಜೆ ನೌಕರರ ವರ್ಗಾವಣೆಯ ಹಿಂದೆ ಇದೆಯಾ ಪ್ರೇಮ ಕಹಾನಿ!!?
Oplus_131072
WhatsApp Group Join Now
Telegram Group Join Now

ತಾಲೂಕಾ ಪಂಚಾಯ್ತಿಯ ಡಿ ದರ್ಜೆ ನೌಕರರ ವರ್ಗಾವಣೆಯ ಹಿಂದೆ ಇದೆಯಾ ಪ್ರೇಮ ಕಹಾನಿ!!?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ರಾಜ್ಯ ರಾಜಕಾರಣವನ್ನು ಹನಿಟ್ರಾö್ಯಪ್ ಎಂಬ ವಿಷಯ ಕಲಾಪವನ್ನು ತಲ್ಲಣಗೊಳಿಸಿದೆ ಆದರೆ ಪಟ್ಟಣದ ತಾಲೂಕಾ ಪಂಚಾಯ್ತಿಯಲ್ಲಿ ಡಿ ದರ್ಜೆ ನೌಕರರನ್ನು ವರ್ಗಾವಣೆ ಮಾಡಿರುವುದರ ಹಿಂದೆ ಅಸಲಿ ಕತೆ ಬೇರೆನೆ ಇದೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ
ಹೌದು ಪಟ್ಟಣದ ತಾಲೂಕಾ ಪಂಚಾಯ್ತಿ ಕಾರ್ಯಾಲಯದಲ್ಲಿ ಡಿ ದರ್ಜೆ ನೌಕರರರಾಗಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ದಿಢೀರನೆ ವರ್ಗಾವಣೆ ಮಾಡಲಾಗಿದ್ದು ಕಾರಣವಲ್ಲದ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ
ಮೇಲಾಧಿಕಾರಿಯ ವೈಯಕ್ತಿಕ ಕೆಲಸದ ಮಾತು ಪಾಲಿಸಲಿಲ್ಲ ಎನ್ನುವ ವೈಯಕ್ತಿಕ ಕಾರಣಕ್ಕಾಗಿ ವರ್ಗಾವಣೆಯನ್ನು ಮಾಡಲಾಗಿದ್ದು ಅದನ್ನು ವರ್ಗಾವಣೆ ಆದೇಶದಲ್ಲಿ ಮರೆಮಾಚಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ
ಹಾಗಾದರೆ ಅದರ ಹಿಂದಿರುವ ಅಸಲಿಯತ್ತಿಗೆ ಅಧಿಕಾರಿಯೊಬ್ಬರ ಪ್ರೇಮಕಹಾನಿ ಇರಬಹುದೆ ಎನ್ನುವ ಮಾತುಗಳು ಕೇಳಿಬರುತ್ತಿವೆ

WhatsApp Group Join Now
Telegram Group Join Now
Share This Article