ಮುಡಾ ಹಗರಣಕ್ಕೂ ನನ್ನಗೂ ಯಾವುದೆ ಸಂಬAಧವಿಲ್ಲ: ಸಂಸದ ಕುಮಾರ ನಾಯಕ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಮೈಸೂರು ನಗರಾಭಿವೃದ್ಧಿ ಮಂಡಳಿ ನಿವೇಶನ ಗಳ ವಿತರಣೆ ಹಗರಣಕ್ಕೆ ನನಗೆ ಯಾವುದೆ ಸಂಬಂಧವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ರಾಯಚೂರು ಸಂಸದ ಜಿ.ಕುಮಾರ ನಾಯಕ ತಿಳಿಸಿದರು.
ಅವರು ಲಿಂಗಸುಗೂರ ಪುರಸಭೆ ಚುನಾವಣೆಗೆ ಆಗಮಿಸಿದಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಮುಡಾ ಹಗರಣದಲ್ಲಿ ನನ್ನ ಹೆಸರು ನ್ಯಾಯಾಲಯದಲ್ಲಿ ಪ್ರಸ್ಥಾಪವಾಗಿದರು ಸತ್ಯಾ ಸತ್ಯತೆ ಬಗ್ಗೆ ನ್ಯಾಯಾಲಯ ಆದೇಶದಲ್ಲಿ ಎಲ್ಲೂವು ನನ್ನ ಹೆಸರು ತೋರಿಸಿಲ್ಲ ನಾನು ೧೯೯೬-೯೭ ಹಾಗೂ ೧೯೯೮ರಲ್ಲಿ ಡಿನೋಟಿಪೀಕೆಶನಯಾಗಿದ್ದು ಆ ಸಮಯದಲ್ಲಿ ನಾನು ಬೆಳಗಾವಿ ಜಿಲ್ಲಾಧಿಕಾರಿ ಆಗಿದ್ದಿದೆ ನಂತರ ಸಮಯದಲ್ಲಿ ಮೈಸೂರಿಗೆ ನಾಲ್ಕು ಐದು ಜಿಲ್ಲಾಅಧಿಕಾರಿಗಳು ಬಂದು ಹೋಗಿದ್ದಾರೆ ನಂತರ ನಾನು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಕೃಷಿ ಭೂಮಿಯನ್ನು ಕೃಷಿಯೆತರವಾಗಿ ಪರಿವರ್ತಿಸಲು ೯೦ ದಿನ ಸಮಯದ ನಂತರ ಪರಿವರ್ತನೆಯಾಗಿದೆ ಈಗಾಗಿ ನನ್ನುಗೂ ಅದಕ್ಕೂ ಸಂಬAಧವಿಲ್ಲ ಎಂದು ತಿಳಿಸಿದರು.
ರಾಯಚೂರು ಜಿಲ್ಲಾ ಕಾಂಗ್ರೆಸ್ಸ ಹಾಗೂ ಲಿಂಗಸುಗೂರ ಬ್ಲಾಕ್ ಕಾಂಗ್ರೆಸ್ಸ ಯಾವದೇ ರೀತಿಯಾ ಗೊಂದಲವಿಲ್ಲ ಈಗಾಗಿ ಜಿಲ್ಲೆಯ ಹೆಚ್ಚಿನ ಪುರಸಭೆಯಲ್ಲಿ ಕಾಂಗ್ರೆಸ್ಸ ಆಡಳಿತವಿರುತ್ತದೆ ಎಮದು ತಿಳಿಸಿದರು.
ಸಂಧರ್ಬದಲ್ಲಿ ಮಾಜಿ ಶಾಸಕ ಡಿ ಎಸ ಹುಲಗೇರಿ ,ಲಿಂಗಸುಗೂರ ಬ್ಲಾಕ್ ಕಾಂಗ್ರೆಸ್ಸ ಅಧ್ಯಕ್ಷ ಗೋವಿಂದ ನಾಯಕ, ಜಯರಾವ ಪತಾಂಗೆ ಹಾಗೂ ಇತರರು ಇದ್ದರು.