ನ 01 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ-ಪುಂಡಲೀಕ್

Laxman Bariker
ನ 01 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ-ಪುಂಡಲೀಕ್
WhatsApp Group Join Now
Telegram Group Join Now

ನ 01 ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ-ಪುಂಡಲೀಕ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ನವೆಂಬರ ೧ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವದು ಕಡ್ಡಾಯವಾಗಿ ಹಲ್ಮೆಟ್ ಧರಿಸುವದರಿಂದ ತಮ್ಮ ಜೀವವನ್ನು ರಕ್ಷಿಸಿಕೂಳಬಹದು ದೇಹಕ್ಕೆ ಆಹಾರ ನೀರು ಹೇಗೆ ಮುಖ್ಯ ಅದೇ ರೀತಿ ದ್ವಿಚಕ್ರ ವಾಹನ ಚಲಿಸುವ ಸಮಯದಲ್ಲಿ ಹೆಲ್ಮೆಟ್ ಅವಶ್ಯ ಅಪಘಾತದ ಆದಾಗ ಜೀವವನ್ನು ಉಳಿಸುತ್ತದೆ ಎಂದು ಪಿ.ಐ ಪುಂಡಲಿ ಪಟಾತರ ಹೇಳಿದರು.

ಅವರು ಪಟ್ಟಣದಲ್ಲಿ ಸಾರ್ವಜನಿಕರ ಕುರಿತು ರಾಯಚೂರು ಜಿಲ್ಲಾ ಪೋಲಿಸ್ ಲಿಂಗಸುಗೂರ ಉಪ ವಿಭಾಗ ಲಿಂಗಸುಗೂರ ಪೋಲಿಸ್ ಠಾಣೆ ಸಹಯೋಗದಲ್ಲಿ ಆಯೋಜಿಸಿದ ಸಂಚಾರ ನಿಯಮಗಳ ಜಾಗೃತಿ ಅಭಿಯಾನದಲ್ಲಿ ಮಾತನಾಡಿ ವಾಹನ ಸಾವರರು ಹೆಲ್ಮೇಟ ಧರಿಸುವದರಿಂದ ಜೀವ ರಕ್ಷಣೆ ಬಗ್ಗೆ ಹಾಗೂ ಸಂಚಾರ ನಿಯಮ ಪಾಲಿಸಲು ವಾಹನ ಸವಾರರಿಗೆ ಸೂಚಿಸಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಕೂಡ ಹೆಲ್ಮೇಟ ಧರಿಸುವದು ಕಡ್ಡಾಯ ಹಾಗೂ ಹೆಲ್ಮೆಟ್ ಧರಸೆದೆ ವಾಹನ ಚಲಾಯಿಸುವರರಿಗೆ ದಂಡವನ್ನು ವಿಧಿಸಲಾಗುವದು ಎಂದು ಹೇಳಿದರು.
ಸಂಧರ್ಬದಲ್ಲಿ ಪಿ.ಎಸ.ಐ ಹನುಮಂತ ನಾಯ್ಕ, ರತ್ನ ಹಾಗೂ ಪೋಲಿಸ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಇದ್ದರು.

WhatsApp Group Join Now
Telegram Group Join Now
Share This Article