ಹಟ್ಟಿ ಕಂಪನಿಯ ಕಾರ್ಮಿಕ ಸಂಘಟನೆ ಚುನಾವಣೆ ಮೊದಲಸುತ್ತು ಫಲಿತಾಂಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ಹಟ್ಟಿ ಕಂಪನಿಯ ಕಾರ್ಮಿಕ ಸಂಘಟನೆಯ ವಿವಿಧ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಮೊದಲ ಸುತ್ತಿನ ಫಲಿತಾಂಶ ಇದೀಗ ಬಂದಿದೆ
ಚಂದ್ರಶೇಖರ-ತಕ್ಕಡಿ -141, ಮಂಜುನಾಥ ಕೆ- ಗಾಲಿ-157
ಆರ್, ಮಾನ್ಸಯ್ಯ -ಸೈಕಲ್-114
ರಾಘವೇಂದ್ರ ಕುಷ್ಟಗಿ-ಆಕಳು-175
ಶಂಕ್ರಪ್ಪ-ವಜ್ರ-05
ಇದೀಗ ಮೊದಲ ಸುತ್ತು ಮುಗಿದಿದೆ