ಲಿಂಗಸುಗೂರ ಕೃಷಿ ಇಲಾಖೆ ಬದು ಅವ್ಯವಹಾರ ತನಿಖೆಗೆ ಜಿ.ಪಂ ಅಧಿಕಾರಿಗಳ ೬ ತಂಡ ರಚನೆ

Laxman Bariker
ಲಿಂಗಸುಗೂರ ಕೃಷಿ ಇಲಾಖೆ ಬದು ಅವ್ಯವಹಾರ ತನಿಖೆಗೆ ಜಿ.ಪಂ ಅಧಿಕಾರಿಗಳ ೬ ತಂಡ ರಚನೆ
WhatsApp Group Join Now
Telegram Group Join Now

ಲಿಂಗಸುಗೂರ ಕೃಷಿ ಇಲಾಖೆ ಬದು ಅವ್ಯವಹಾರ ತನಿಖೆಗೆ ಜಿ.ಪಂ ಅಧಿಕಾರಿಗಳ ೬ ತಂಡ ರಚನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ತಾಲೂಕಿನ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡ್ಡಿ ಕೃಷಿ ಇಲಾಖೆಯಿಂದ ಅನುಷ್ಠಾನಗೂಳಿಸದ ಕಾಮಗಾರಿ ತಪಾಸಣೆ ನಡೆಸಲು ಜಿಲ್ಲಾ ಪಂಚಾಯತ ಅಧಿಕಾರಿಗಳ ೬ ತಂಡ ರಚಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಯಚೂರು ಇವರು ದಿನಾಂಕ ೨೪-೧೦-೨೦೨೪ರಂದು ಆದೇಶಿಸಿರುವರು.
ಲಿಂಗಸುಗೂರ ತಾಲೂಕಿ ವಿವಿಧ ಗ್ರಾಮ ಪಂಚಾಯತಗಳಲ್ಲಿ ೨೦೨೪-೨೫ ಸಾಲೀನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡ್ಡಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಇಲಾಖೆಯಲ್ಲಿ ಬದು ನಿರ್ಮಾಣದಲ್ಲಿ ಭ್ರಷ್ಟಾಚಾರ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಲಾಗಿರುತ್ತದೆ ಪ್ರಯುಕ್ತ ದೂರು ಅರ್ಜಿಯನ್ನು ಪರಿಶಿಲಸಲಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡ್ಡಿಯಲ್ಲಿ ವಿವಿಧ ಕಾಮಗಾರಿಯನ್ನು ಅನುಷ್ಟಾನಗೊಳಿಸದೆ ಕೃಷಿ ಇಲಾಖೆ ಅಧಿಕಾರಿ ಮತ್ತು ನೌಕರರ ವಿರುದ್ಧ ಇರುವ ಆರೋಪಗಳ ಕುರಿತು ಕುಲಂಕುಶವಾಗಿ ತನಿಖೆ ನಡೆಸು ಅಗತ್ಯವಿದ್ದು ಈ ಕೆಳಗೆ ನಮೂದಿಸಿದ ಅಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿದೆ ಸದರಿ ತನಿಖಾ ತಂಡವು ೭ ದಿನಗಳಲ್ಲಿ ಸ್ಥಳ ಮತ್ತು ದಾಖಲೆಗಳ ಪರಿಶಿಲಣೆ ಕೈಗೊಂಡು ವಿವರವಾದ ವರದಿಯನ್ನು ಜಿ.ಪಂ ಕಾರ್ಯಾಲಯಕ್ಕೆ ಸಲ್ಲಿಸಲು ಸೂಚಿಸಿದ್ದೆ .
ತಂಡಗಳು ೧ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ರಾಯಚೂರು ೨ ಮುಖ್ಯ ಲೆಕ್ಕಾಧಿಕಾರಿ ಜಿ.ಪಂ ರಾಯಚೂರು, ೩ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ ರಾಯಚೂರು, ೪ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು, ೫ ಉಪ ನಿರ್ದೇಶಕರು ಮೀನುಗಾರಿಕೆ ರಾಯಚೂರು, ೬ ಉಪ ನಿರ್ದೇಶಕರು ರೇಷ್ಮೆ ಇಲಾಖೆ ರಾಯಚೂರು ಇವರುಗಳನ್ನು ನೇತೃತ್ವದಲ್ಲಿ ತನಿಖಾ ತಂಡ ನೇಮೀಸಿದ್ದು ಇವರ ಸಹಾಯಕರಾಗಿ ಸಂಬAಧಿಸಿದ ಗ್ರಾಮ ಪಂಚಾಯತಿಗಳ ಕಾಯಕ ಮಿತ್ರರು, ಬಿಎಫ್‌ಟಿ ಹಾಗೂ ಇತರರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

WhatsApp Group Join Now
Telegram Group Join Now
Share This Article