ಸಂಡೂರು:ಉಪಚುನಾವಣೆಯಲ್ಲಿ ಬಯ್ಯಾಪುರ ಭರ್ಜರಿ ಪ್ರಚಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಸಂಡೂರು ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಮತ್ತು ಅವರ ತಂಡ ಭರ್ಜರಿ ಪ್ರಚಾರ ಕಾರ್ಯ ನಡೆಸಿತು
ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣ ತುಕಾರಾಂ ರವರ ಪರವಾಗಿ ಕ್ಷೇತ್ರದ ಬನ್ನಿಹಟ್ಟಿ, ಹಾಗೂ ಕಾಳಿಮಗೇರಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಅಮರೇಗೌಡ ಪಾಟೀಲ್ ಬಯ್ಯಾಪುರ ಹಾಗೂ ಅವರ ತಂಡವು ಭರ್ಜರಿಯಾಗಿ ಪ್ರಚಾರಕಾರ್ಯ ನಡೆಸಿತು
ಈ ಸಂದರ್ಭದಲ್ಲಿ ರಾಯಚೂರು ಜಿಲ್ಲೆಯ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಪಾಮಯ್ಯ ಮುರಾರಿ, ಭೂಪನಗೌಡ ಕರಡಕಲ್, ಬಾಲಸ್ವಾಮಿ ಕೊಡ್ಲಿ, ಸೋಮಶೇಖರ ಐದನಾಳ ಹಾಗೂ ಕಾಐðಕರ್ತರು ಸೇರಿದಂತೆ ಇದ್ದರು