ಚಹಾದ ಬಾಕಿ ಕೇಳಿದ್ದಕ್ಕೆ ಅಂಗಡಿಯವನ ಮೇಲೆ,ಜಗಳಬಿಡಿಸಲು ಹೋದವರ ಮೇಲೆ ಹಲ್ಲೆ,ಪ್ರಕರಣ ದಾಖಲು

Laxman Bariker
ಚಹಾದ ಬಾಕಿ ಕೇಳಿದ್ದಕ್ಕೆ ಅಂಗಡಿಯವನ ಮೇಲೆ,ಜಗಳಬಿಡಿಸಲು ಹೋದವರ ಮೇಲೆ ಹಲ್ಲೆ,ಪ್ರಕರಣ ದಾಖಲು
WhatsApp Group Join Now
Telegram Group Join Now

ಚಹಾದ ಬಾಕಿ ಕೇಳಿದ್ದಕ್ಕೆ ಅಂಗಡಿಯವನ ಮೇಲೆ,ಜಗಳಬಿಡಿಸಲು ಹೋದವರ ಮೇಲೆ ಹಲ್ಲೆ,ಪ್ರಕರಣ ದಾಖಲು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಪಟ್ಟಣದ ರಾಯಚೂರು ರಸ್ತೆಯಲಿರುವ ಚಹಾದ ಅಂಗಡಿಯಲಿ ಚಹಾದ ಬಾಕಿ ಕೇಳಿದ್ದಕ್ಕೆ ಅಂಗಡಿಯವನ ಮೇಲೆ ಹಾಗೂ ಜಗಳ ಬಿಡಿಸಲು ಹೋದವರ ಮೇಲೆ ಹಲ್ಲೆಯಾಗಿದೆ

ಆಗಷ್ಟ 3ರ ಸಂಜೆ ಚಹಾದ ಅಂಗಡಿಗೆ ಟಿ ಕುಡಿಯಲು ಬಂದ ಉಸಮಾನ ಅವನ ಗೆಳೆಯರು ಅಂಗಡಿಯ ಸುದೀಪ ಮೊದಲಿನ ಬಾಕಿ ಕಿಡುವಂತೆ ಕೇಳಿದ್ದಾನೆ ನನಗೆ ಬಾಕಿ ಕೇಳುತಿಯಾ ಎಂದು ಸುದೀಪನಿಗೆ ಹಲ್ಲೆ ಮಾಡಲಾಗಿದೆ ಅವರು ಆಸ್ಪತ್ರೆಗೆ ತೆರಳಿದಾಗ ಅಲ್ಲಿಗೂ ತಂಡ ಬಂದಿದೆ ಇದೆ ಸಮಯದಲಿ ಸೋಮಶೇಖರ್ ಎನ್ನುವವರು ಸುದೀಪನೊಂದಿನ ಜಗಳ ಬಿಡಿಸಲು ಮುಂದಾದಾಗ ಆತನ ಮೇಲೆಯು ಹಲ್ಲೆ ಮಾಡಲಾಗಿದೆ
ಈ ಕುರಿತು ಲಿಂಗಸಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ

WhatsApp Group Join Now
Telegram Group Join Now
Share This Article