ಮುದಗಲ್:ಹಣಕಾಸು ವಿಚಾರದಲ್ಲಿ ಜಗಳ ಶಿಕ್ಷಕನಿಗೆ ಗ್ರಾ,ಪಂ ಮಾಜಿ ಸದಸ್ಯನಿಂದ ಚಾಕು ಇರಿತ ಗಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು::ವರ್ಗಾವಣೆಗೊಂಡ ಶಿಕ್ಷಕನ ಮೇಲೆ ಚಾಕು ಇರಿತ..
ಶಿಕ್ಷಕ ಹನುಮಂತ ಕಂಬಾರ್ ಎಂಬಾತನಿಗೆ ಚಾಕು ಇರಿತ..
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಘಟನೆ..
ಸರಕಾರಿ ಶಾಲೆಯ ಶಿಕ್ಷಕ ಹನುಮಂತ ಕಂಬಾರ್..
ಮಾ.ಜಿ ಗ್ರಾ.ಪಂ ಸದಸ್ಯ ವೀರಣ್ಣ ಮಾಕಾಪೂರು ಎಂಬಾತನಿಂದ ಇರಿತ..
ಹಣಕಾಸಿನ ವಿಚಾರಕ್ಕೆ ಇಬ್ಬರ ಮಧ್ಯೆ ಶುರುವಾದ ಕಿರಿಕ್..
ಈ ವೇಳೆ ಕಾರಿನಲ್ಲಿದ್ದ ಚಾಕುವಿನಿಂದ ವೀರಣ್ಣನ್ನಿಂದ ಏಕಾಏಕಿ ದಾಳಿ..
ಶಿಕ್ಷಕ ಹನುಮಂತ ತಲೆಗೆ ಗಂಭೀರ ಗಾಯ..
ಗಾಯಾಳು ಹನುಮಂತಗೆ ಮುದಗಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ..
ಘಟನೆ ಬಳಿಕ ಸ್ಥಳದಿಂದ ಎಸ್ಕೇಪ್ ಆದ ಆರೋಪಿ ವೀರಣ್ಣ ಮಾಕಾಪೂರು..
ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..