ಬ್ರೇಕಿಂಗ್ ನ್ಯೂಜ್::
ಸಬ್ ರಜೀಸ್ಡರ ಕಛೇರಿವೆ ಲೋಕಾಯುಕ್ತರ ಭೇಟಿ ತಪಾಸಣೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪಟ್ಟಣದ ಸಬ್ ರೆಜಿಸ್ಟರ್ ಕಛೇರಿ ಗೆ ಲೋಕಾಯುಕ್ತರು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ
ಸಬ್ ರಜಿಸ್ಟರ ಕಛೇರಿಯಲ್ಲಿ ಗುತ್ತಿಗೆ ಆಧಾರಿತ ಸಿಬ್ಬಂದಿ ಹಾಗೂ ಬ್ರೋಕರ್ ಗಳ ಹಾವಳಿಯಿಂದ ಸಾರ್ವಜನಿಕ ರು ಮೇಲಿಂದ ಮೇಲೆ ಆರೋಪಗಳನ್ನು ಮಾಡುತಿದ್ದರು ಅಲ್ಲದೆ ಲಂಚದ ವಾಸನೆಯ ಘಾಟು ಹಬ್ಬಿತ್ತು ಎನ್ನಲಾಗುತಿದ್ದು ಲೋಕಾಯುಕ್ತರು ದಢೀರ ಭೇಟಿ ನೀಡಿ ಕಛೇರಿಯನ್ನು ಪರಿಶೀಲನೆ ನಡೆಸಿದ್ದಾರೆ


