*ರಾಯಚೂರು ಬ್ರೇಕಿಂಗ್*
ಸಿಇಟಿ ರಿಜಲ್ಟ:ಸಮ್ ಕಾಲೇಜು ವಿದ್ಯಾರ್ಥಿನಿ ರಾಜ್ಯಕ್ಕೆ 3ನೇ ಸ್ಥಾನ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಇಂದು ಪಿಯು ಬೋರ್ಡ್ ನಿಂದ ಸಿಇಟಿ ರಿಜಲ್ಟ್ ಬಿಡುಗಡೆಯಾಗಿದ್ದು ಸಮ್ ಕಾಲೇಜಿನ ಯುವತಿ ಭುವನೇಶ್ವರಿ ರಾಜ್ಯಕ್ಕೆ ಮೂರನೆ ಸ್ಥಾನ ಪಡೆದಿದ್ದಾಳೆಂದು ತಿಳಿದುಬಂದಿದೆ
ಸಿಇಟಿ ವೆಟರ್ನರಿ ವಿಭಾಗದಲ್ಲಿ ರಾಜ್ಯಕ್ಕೆ ರಾಯಚೂರು ಯುವತಿ ತೃತೀಯ ಸ್ಥಾನ..
ರಾಯಚೂರು ಜಿಲ್ಲೆಯ *ಲಿಂಗಸ್ಗೂರಿನ ಶ್ರೀ ಉಮಾಮಹೇಶ್ವರಿ ಪಿಯು ಕಾಲೇಜು ವಿದ್ಯಾರ್ಥಿನಿ ತೃತೀಯ ಸ್ಥಾನ.*
ಭುವನೇಶ್ವರಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿನಿ.
ವಿದ್ಯಾರ್ಥಿನಿ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿನಿ ಪೋಷಕರು ಸಂತಸ..ವ್ಯಕ್ತಪಡಿಸಿದ್ದಾರೆ