ದೇವದುರ್ಗ: ಪಿಎಲ್ಡಿ ಬ್ಯಾಂಕ್ ಚುನಾವಣೆ:ಅಧ್ಯಕ್ಷ ರಾಗಿ ಶರಣಗೌಡ ಹಂಚಿನಾಳ,ಉ,ಅಧ್ಯಕ್ಷರಾಗಿ ದೇವೀಂದ್ರಪ್ಪನಾಯಕ ಮಸ್ಕಿ ಅವಿರೋಧ ಆಯ್ಕೆ
ಕಲ್ಯಾಣ ಕರ್ನಾಟಕ ವಾರ್ತೆ

ವದುರ್ಗ: ಇಂದು ಪಟ್ಟಣದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಿತು
ಅಧ್ಯಕ್ಷರಾಗಿ ಶರಣಗೌಡ ಹಂಚಿನಾಳ ಹಾಗೂ ಉಪಾಧ್ಯಕ್ಷರಾಗಿ ದೇವೀಂದ್ರಪ್ಪನಾಯಕ ಮಸ್ಕಿಯವರು ಅವಿರೋಧವಾಗಿ ಆಯ್ಕೆಯಾದರು