ತುಳುಜಾ ಭವಾನಿ ದೇವಸ್ಥಾನ 9 ನೇ ವರ್ಷದ ಜಯಂತಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸೂಗೂರು ಪಟ್ಟಣದ ಬಸವಸಾಗರ ಕ್ರಾಸ ಹತ್ತಿರ ವಿರುವ ಶ್ರೀ ತುಳುಜಾ ಭವಾನಿ ದೇವಸ್ಥಾನ 9ನೇ ವರ್ಷದ ಜಯಂತಿಯನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ದೇವಸ್ಥಾನದ ಉತ್ಸವ ಮೂರ್ತಿ ಯನ್ನು ದೊಡ್ಡ ಹನುಮಂತ ದೇವಸ್ಥಾನದಿಂದ ಸುವಾಸಿನಿಯರಿಂದ ಕುಂಭ ಕಳಸ ದಿಂದ ತುಳುಜಾ ಭವಾನಿ ದೇವಸ್ಥಾನವರೆಗೆ ಉತ್ಸವ ಮೂರ್ತಿಯನ್ನು ಪಲಕ್ಕಿಯಲ್ಲಿ ಮರೆವಣಿಗೆ ಮಾಡಲಾಯಿತು ತ ಸುವಾಸಿನಿಯರಿಂದ ಹರಿದ್ರಾ ಕುಂಕುಮ ಆರ್ಚನೆ ಚಾಮುಂಡಿ ಹೋಮವನ್ನು ನಾಡಿನ ಸಮಗ್ರ ಅಭಿವೃದ್ಧಿ ಗಾಗಿ ಹೋಮ ಮಾಡಲಾಯಿತು
ದೇವಸ್ಥಾನ ದ ಮುಖ್ಯ ಅರ್ಚಕರಾದ ತಿರುಮಲರಾವ ಹಾಗೂ ಕೃಷ್ಣ ದೇವಸ್ಥಾನ ಆಡಳಿತ ಮಂಡಳಿಯವರಾದ ಸೋಮ ವಂಶ ಆರ್ಯ ಕ್ಷತ್ರಿಯಾ ಸಮಾಜದ ಹಿರಿಯರು ಕಿಶನ್ ರಾವು ಚವ್ಹಾಣ ತಾಲೂಕು ಅಧ್ಯಕ್ಷರಾದ ದಶರಥ ರಾವು ಮಿರಜಕರ ಉಪಾಧ್ಯಕ್ಷರಾದ ಶ್ರೀನಿವಾಸ ಬುಸಾರೆ ಕಾರ್ಯದರ್ಶಿ ಆನಂದ್ ಚವ್ಹಾಣ ನಾರಾಯಣ ರಾವು ಬುಸಾರೆ ಖಜಾಂಚಿ ದೇವರಾಜ ಛತ್ರಬಂದ ಲಕ್ಷ್ಮಿಕಾಂತಪ್ಪ ಪೇಟಕರ ರಾಘವೇಂದ್ರ ಶಾಮಕುಮಾರ ಗೌತಮ್ ಕುಮಾರ ಸತ್ಯನಾರಾಯಣ ಹನುಮಂತ ಅಶೋಕ್ ಅಂಬಾಜಿಮಂಜುನಾಥ ರಂಗನಾಥ ನವೀನ ವೆಂಕಟೇಶ್ ರಾಜಶೇಖರ ಶಂಕರ ಮೋಹನ ಕುಮಾರ ಸುಂದರಾಬಾಯಿ ಉಮಾಬಾಯಿ ರತ್ನ ಬಾಯಿ ಶಿಲ್ಪಾ ಸಂದ್ಯಾ ರಾಣಿ ಸುಧಾ ವಿಜಯಲಕ್ಷ್ಮಿ ರಾಜೇಶ್ವರಿ ಸುಮಾ ತುಳುಜಾ ಭವಾನಿ ದೇವಿಯ ಎಲ್ಲಾ ಭಕ್ತಾದಿಗಳು ಉಪಸ್ಥಿತರಿದ್ದರು