ವಿಚಿತ್ರ ಕುರಿಮರಿ ಜನನ,:; ಗುಂಡಸಾಗರ:ಏಳುಕಾಲು,ಎರಡು ತಲೆ ವಿಚಿತ್ರ ಕುರಿಮರಿ ಜನನ!!, ಜನರಿಗೆ ಅಚ್ಚರಿ ಕಲ್ಯಾಣ ಕರ್ನಾಟಕ ವಾರ್ತೆ

Laxman Bariker
ವಿಚಿತ್ರ ಕುರಿಮರಿ ಜನನ,:; ಗುಂಡಸಾಗರ:ಏಳುಕಾಲು,ಎರಡು ತಲೆ ವಿಚಿತ್ರ ಕುರಿಮರಿ ಜನನ!!, ಜನರಿಗೆ ಅಚ್ಚರಿ  ಕಲ್ಯಾಣ ಕರ್ನಾಟಕ ವಾರ್ತೆ
WhatsApp Group Join Now
Telegram Group Join Now

ಗುಂಡಸಾಗರ:ಏಳುಕಾಲು,ಎರಡು ತಲೆ ವಿಚಿತ್ರ ಕುರಿಮರಿ ಜನನ!!, ಜನರಿಗೆ ಅಚ್ಚರಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ತಾಲೂಕಿನ ಗುಂಡಸಾಗರ ಗ್ರಾಮದಲಿ ಎರಡು ತಲೆ,ಹಾಗೂ ಏಳು ಕಾಲಿನ ಕುರಿಮರಿಯ ಜನನವಾಗಿದೆ

ಹೌದು ತಾಲೂಕಿನ ಗುಂಡಸಾಗರ ಗ್ರಾಮದ ದೇವಪ್ಪ ಅರಗಲ್ ಎನ್ನುವ ಕುರಿಗಾಯಿ ರೈತನ ಕುರಿಹಿಂಡಿನ ಕುರಿಯೊಂದು ಇಂದು ಮಧ್ಯಾಹ್ನದ ಸುಮಾರಿಗೆ ಮರಿಹಾಕಿದ್ದು ಸಾಮಾನ್ಯ ವಾದ ಮರಿಯಂತೆ ಇರಲಿಲ್ಲ ಅದಕ್ಕೆ ಎರಡುತಲೆ ಹಾಗೂ ಏಳುಕಾಲು ಇದ್ದವು ಅದನ್ನು ಕಂಡ ಗ್ರಾಮದ ಜನತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ
ಇಂತಹ ಮರಿಗಳನ್ನು ಹಾಕುವುದು ಅಪರೂಪ ವಾಗಿದೆ
ವಿಚಿತ್ರ ಕುರಿಮರಿಯ ಜನನವಾಗುತ್ತಲೆ ಸಾಕಷ್ಟು ಜನರು ಇದನ್ನು ಕಂಡು ಅಚ್ಚರಿ ವ್ಕ್ತಪಡಿಸಿದ್ದಾರೆಂದು ಪ್ರತ್ಯಕ್ಷ ದರ್ಶಿಗಳಾದ ಅಮರೇಶ ಮೌನೇಶ ಚಲುವಾದಿ ಪತ್ರಿಕೆ ಗೆ ಮಾಹಿತಿ ನೀಡಿದರುಆದರೆ ಮರಿ ಬದುಕುಳಿದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ
ಘಟನೆ ಯ ಕುರಿತು ತಾಲೂಕಾ ಪಶುವೈದ್ಯರನು ಮಾತನಾಡಿಸಿದಾಗ ಅವರು ರಜೆಯಲಿರುವುದಾಗಿ ಜಾರಿಕೊಂಡರು
ವೈದ್ಯಕೀಯ ಕ್ಷೇತ್ರಕೆ ಕುತುಹಲವಾದ ಸದರಿ ಘಟನೆಯ ಬಗೆಗೆ ಹೆಚ್ಚಿನ ಮಾಹಿತಿ ಹೊರಬರಬೇಕಾಗಿದೆಯಲ್ಲವೆ

WhatsApp Group Join Now
Telegram Group Join Now
Share This Article