ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಯಲಿ ಭಾರಿ ಗೋಲಮಾಲ್ ತನಿಖೆ ಗೆ ಒತ್ತಾಯ!!?

Laxman Bariker
ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಯಲಿ ಭಾರಿ ಗೋಲಮಾಲ್ ತನಿಖೆ ಗೆ ಒತ್ತಾಯ!!?
WhatsApp Group Join Now
Telegram Group Join Now

ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಯಲಿ ಭಾರಿ ಗೋಲಮಾಲ್ ತನಿಖೆ ಗೆ ಒತ್ತಾಯ!!?

ಲಿಂಗಸುಗೂರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಸಾಲ ಹಾಗೂ ಸಾಲ ಮನ್ನಾದಲ್ಲಿ ರೈತರಿಗೆ ವಂಚನೆ ತನಿಖೆಗೆ ಒತ್ತಾಯ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ :ತಾಲೂಕಿನ ಅಂದಾಜು ೨೦ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ (ವಿ ಎಸ ಎಸ ಎನ) ರೈತರಿಗೆ¸ ಸಾಲ ನೀಡಿಕೆ ಹಾಗೂ ಸಾಲ ಮನ್ನಾ ಪಾವತಿಯಲ್ಲಿ ಭಾರಿ ವಂಚನೆಯಾಗಿದ್ದು ಲೋಕಾಯುಕ್ತರಿಂದ ಸಮಗ್ರ ತನಿಖೆ ನಡೆಸಿ ಸಂಭಂಧಿಸಿದ ಬ್ಯಾಂಕ ಕಾರ್ಯದರ್ಶಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು.ಎಂದು ರೈತರು ಒತ್ತಾಯಿಸಿದ್ದಾರೆ
ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ನೀಡುವಾಗ ರೈತರ ಪಹಣಿ, ಆಧಾರ ಕಾರ್ಡ ಬ್ಯಾಂಕ್ ಪಾಸ್ ಬುಕ್ ಪಡೆದು ಸಾಲ ಮಂಜೂರು ಮಾಡುವುದು ಆದರೆ ಪಹಣೆಯಲ್ಲಿ ಹೆಚ್ಚಿನ ಮೊತ್ತಕ್ಕೆ ಒತ್ತಿಯಾಕಿ ರೈತರಿಗೆ ಕಡಿಮೆ ಸಾಲ ನೀಡಲಾಗುತ್ತಿದೆ ಹಲವಾರು ಕೃಷಿ ಪತ್ತಿನ ಸಹಕಾರ ಸಂಘಳಲ್ಲಿ ಆಕ್ರಮವಾಗಿ ಪಹಣಿ ಪಡೆಯದೆ ಹಾಗೂ ಸರಕಾರಿ ಜಮೀನು ಅಥವಾ ಕೆ.ಬಿ.ಜೆ.ಎನ.ಎಲ್ ಹೆಸರನಲ್ಲಿ ಸಾಲ ನೀಡಲಾಗಿz ೆ೨೦೧೭-೧೮ರಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಸಾಲ ಮನ್ನಾ ಯೋಜನೆಯಲ್ಲಿ ಕೆಲವು ಬಂಡವಾಳ ಶಾಯಿಗಳು ಗ್ರಾಮದ ಮುಗ್ಧ ರೈತರ ಪಹಣಿ ಪಡೆದು ಅವರ ಹೆಸರನಲ್ಲಿ ರೈತರಿಗೆ ತಿಳಿಯದಂತೆ ಸಾಲ ಪಡೆದಿದ್ದು ಸಾಲ ಮನ್ನಾ ಯೋಜನೆ ದುರುಪಯೋಗವಾಗಿದ್ದು ಕಾರಣ ಸಂಘದ ಕಾರ್ಯದರ್ಶಿಗಳು ಅಧ್ಯಕ್ಷರು ಬಂಡವಾಳ ಶಾಯಿಗಳು ಸೇರಿ ಹಣ ಲಪಟಾಯಿಸಿದ್ದು ಉದಾಹರಣೆ ಇವೆ, ಸಾಲ ಪಡೆಯದ ರೈತರಿಗೆ ಸಾಲ ಮನ್ನಾವಾಗಿದ್ದು ತಿಳಿದು ನ್ಯಾಯಾಲಕ್ಕೆ ಮೂರೆ ಹೋಗಿದ್ದಾರೆ ಕೃಷಿ ಪತ್ತಿನ ಬ್ಯಾಂಕಗಳಿಗೆ ಪಲಾನುಭಾವಿಗಳಿಗೆ ವಿತ್ತರಣೆ ಮಾಡುಲು ಬಂದ ಅನುದಾನ ಸಂಭAದಿಸಿದವರು ಲಕ್ಷಾನೂಗಟ್ಟಲೆ ರೂ ಹಣವನ್ನು ತಮಗೆ ಬೇಕಾದ ಖಾಸಗಿ ಬ್ಯಾಂಕನಲ್ಲಿ ಇಟ್ಟು ಲಾಭ ಪಡೆದಿದ್ದು ನಂತರ ಬ್ಯಾಂಕನಲ್ಲಿ ಇಟ್ಟ ಹಣವನ್ನು ವಾಪಸ್ ಪಡೆದು ಐದಾರು ತಿಂಗಳ ನಂತರ ಸಾಲ ವಿತ್ತರಿಸುತ್ತಾರೆ ಸಾಲ ನೀಡುವಾಗ ಸಂಭAದಿಸಿದ ಕಾರ್ಯದರ್ಶಿ ಕೈಚಳಕದಿಂದ ಸಂಭAದಿಸಿದ ರೈತರಿಗೆ ಮಂಜುರಾದ ಪೂರ್ಣಪ್ರಮಾದ ಸಾಲ ಸಿಗುತ್ತಿಲ ಎನ್ನುವ ದೂರುಗಳಿವೆ ಸಾಲ ವಸೂಲಿ ಮಾಡುವಾಗ ಮಂಜೂರಾದ ಪೂರ್ಣ ಪ್ರಮಾದ ಸಾಲ ಕಟ್ಟುವಂತೆ ಒತ್ತಾಯಿಸುತ್ತಾರೆ ಕೆಲ ಸಹಕಾರಿ ಸಂಘದಲ್ಲಿ ಸಂಭಂದಿಸಿದ ಕಾರ್ಯದರ್ಶಿಗಳು ನಾಪತ್ತೆಯಾಗಿದ್ದು ಸಹಕಾರ ಸಂಘಗಳಿಗೆ ಬಂದ ಎಟಿಎಂ ಕಾರ್ಡಗಳನ್ನು ರೈತರಿಗೆ ನೀಡದೆ ತಾವೆ ಉಪೂಗಿಸಿಕೊಂಡು ದುರ್ಬಳಕೆ ಮಾಡುತ್ತಾರೆ.
ತಾಲೂಕಿನ ಗೌಡೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವೀರಣಗೌಡ ತಂ ಶರಣಗೌಡ ೨೦೧೦ರಲ್ಲಿ ಸಾಲ ಪಡೆದಿದ್ದು ಖಾತೆಯ ಸ್ಟೇಟಮೇಂಟ್ ಕೂಡಲು ಕೇಳಿದರೆ ಕಾರ್ಯದರ್ಶಿ ನೀಡುತ್ತಿಲ್ಲ ಹಾಗೂ ಪುನಃ ೨೦೧೭-೧೮ ಸಾಲಿನಲ್ಲಿ ಖಾತೆ ನಂ ೦೦೨೯೦೦೩೦೦೩೨೯೭೦೦ ೧೮ ಸಾವಿರ ರೂ ಸಾಲ ಪಡೆದಿದ್ದು ೧೯೦೪೦ ರೂ ಸಾಲ ಮನ್ನಾವಾಗಿದ್ದು ಅದನ್ನು ಕಾರ್ಪೂರೇಷನ್ ಬ್ಯಾಂಕ್‌ಗೆ ಆರ.ಟಿ.ಜಿಎಸ ಮೂಲಕ ಹಣ ಸಂದಾಯ ಮಾಡಿದನ್ನು ಸಹಕಾರ ಸಂಘಗಳ ಸಹಾಯಕ ನಿಬಂದಕರು ಸಿಂಧನೂರು ಉಪವಿಭಾಗ ತಿಳಿಸಿರುವರು.
ಆದರೆ ೧೮ಸಾವಿರ ರೂ ಸಾಲ ಮರು ಪಾವತಿ ಮಾಡಲು ವೀರಣಗೌಡರಿಗೆ ನೋಟಿಸ ನೀಡಿರುತ್ತಾರೆ ವೀರಣಗೌಡವರು ೨೦೧೦ರಿಂದ ಸಾಲ ಪಡೆದ ಸ್ಟೇಟ್‌ಮೆಂಟ್ ಕೇಳಿದರೆ ಕೂಡುತ್ತಿಲ ಸಾಲ ಮರು ಪಾವತಿಗೆ ಒತ್ತಾಯಿಸಿವುದು ಯಾವ ನ್ಯಾಯ?
ಈಗಾಗಿ ತಾಲೂಕಿನ ಪತ್ತಿನ ಸಹಕಾರ ಸಂಘಗಳಿಲ್ಲಿ ಬಾರಿ ಗೋಲಮಾಲ್ ನಡೆದಿದ್ದು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು ಕಾರಣ ಲೋಕಾಯುಕ್ತರಿಂದ ಅಥವಾ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿದಾಗ ಸತ್ಯ ಬಯಲಾಗುತ್ತದೆ ಈ ಕುರಿತು ಮುಖ್ಯ ಮಂತ್ರಿಗಳಿಗೆ ಸಹಕಾರ ಸಚಿವರುಗಳಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಲುವಾರ ಭಾರಿ ದೂರು ಸಲ್ಲಿಸಿರುತ್ತಾರೆ
ಈ ಸಂದರ್ಭದಲ್ಲಿ ಗೌಡೂರು ರೈತ ಸಂಘದ ಗ್ರಾಮ ಘಟಕ ಅಧ್ಯಕ್ಷರಾದ ವೀರನಗೌಡ, ತಾಲೂಕು ಅಧ್ಯಕ್ಷ ಪ್ರಸಾದ್ ರೆಡ್ಡಿ, ರಮೇಶ,ಬಸನಗೌಡ ಹಾಗೂ ಇತರರು ಇದ್ದರು.

WhatsApp Group Join Now
Telegram Group Join Now
Share This Article