ಕಾಣೆಯಾಗಿದ್ದಾರೆ

Laxman Bariker
ಕಾಣೆಯಾಗಿದ್ದಾರೆ
WhatsApp Group Join Now
Telegram Group Join Now

ಕಾಣೆಯಾಗಿದ್ದಾರೆ

ಹೆಸರು:-ಮಾನಪ್ಪ
ವಯಸ್ಸು:- ಸುಮಾರು 65 ವರ್ಷ
ಸ್ಥಳ :- ಲಿಂಗಸೂಗೂರ ( ಮುದಗಲ್ )
ಜಿಲ್ಲಾ :- ರಾಯಚೂರು
ಇವರು ಮಾನಸಿಕ ರೋಗಿಯಾಗಿದ್ದು
ದಿನಾಂಕ :- 22/10/2024
ರಂದು ಗುಲ್ಬರ್ಗ ಜಿಲ್ಲೆ ಚಿತಾಪುರ ತಾಲೂಕಿನ ನಾಗಾವಿ ಯಲ್ಲಮ್ಮ ದೇವಸ್ಥಾನದ ದರ್ಶನಕ್ಕೆ ಹೋದ ಸಂದರ್ಭದಲ್ಲಿ ಸಂಜೆ:- 4 ಗಂಟೆ ಸುಮಾರಿಗೆ ಬಹಿರ್ದೆಸೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಕಾಣೆಯಾಗಿದ್ದಾರೆ ಇವರು ಕನ್ನಡ ಮಾತನಾಡುತ್ತಾರೆ ಈಗಾಗಲೆ ಹತ್ತಿರದ ಪೊಲೀಸ್ ಸ್ಟೇಷನ್ ಗೆ ಮಾಹಿತಿ ನೀಡಲಾಗಿದೆ

ಇವರು ಎಲ್ಲಾದರೂ ಕಂಡು ಬಂದರೆ ಕೂಡಲೇ ಈ ನಂಬರಿಗೆ ಸಂಪರ್ಕಿಸಿ :- 9743022674,8073520759

WhatsApp Group Join Now
Telegram Group Join Now
Share This Article