ಸರಕಾರ ಬೀಳಿಸಬೇಕೆನ್ನುವ ಬಿಜೆಪಿಯ ಕುತಂತ್ರ ನಡೆಯುವುದಿಲ್ಲ-ಬಯ್ಯಾಪುರ

Laxman Bariker
ಸರಕಾರ ಬೀಳಿಸಬೇಕೆನ್ನುವ ಬಿಜೆಪಿಯ ಕುತಂತ್ರ ನಡೆಯುವುದಿಲ್ಲ-ಬಯ್ಯಾಪುರ
WhatsApp Group Join Now
Telegram Group Join Now

ಸರಕಾರ ಬೀಳಿಸಬೇಕೆನ್ನುವ ಬಿಜೆಪಿಯ ಕುತಂತ್ರ ನಡೆಯುವುದಿಲ್ಲ-ಬಯ್ಯಾಪುರ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ಬೀಳಿಸಬೇಕೆನ್ನುವ ಬಿಜೆಪಿಯ ಕುತಂತ್ರ ನಡೆಯವುದಿಲ್ಲ ಯಾವುದೆ ಕಾರಣಕ್ಕೂ ಸರಕಾರ ಬೀಳುವುದಿಲ್ಲವೆಂದು ಮಾಜಿ ಸಚಿವ ಹಾಗೂಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು
ಅವರುಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಬಿಜೆಪಿ ಪಕ್ಷವು ದೇಶದಲ್ಲಿ ಕೆಲರಾಜ್ಯದಲ್ಲಿ ತಮ್ಮ ತಂತ್ರಗಳನ್ನು ರೂಪಿಸಿ ತಮ್ಮ ಸರಕಾರ ರಚನೆಗೆ ಯತ್ನಿಸಿದ್ದಾರೆ ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರ ಬೀಳಿಸಲು ಸಾಧ್ಯವಾಗುವುದಿಲ್ಲ ಮುಡಾ ಹಗರಣದಲ್ಲಿ ನೇರವಾಗಿ ಅವರ ಹೆಸರು ಇಲ್ಲ ಆದರೆ ಅವರ ಪತ್ನಿಯವರ ಹೆಸರು ಇರುವುದರಿಂದ ಹಿನ್ನೆಲೆಯಾಗಿ ಅವರ ಹೆಸರು ಕೇಳಿಬರುತ್ತಿದೆ
ಅದರ ನಿಜಾಂಶದ ತನಿಖೆಯು ನಡೆಯುತ್ತಿದೆ ಇದರಲ್ಲಿ ಕೇವಲ ಕಾಂಗ್ರೆಸ್ ನವರೆ ಅಷ್ಟೆ ಅಲ್ಲ ಇತರೆ ಪಕ್ಷಗಳವರು ಇದ್ದರು ಆಶ್ಚರ್ಯವಿಲ್ಲ ಈಗಾಗಲೆ ತನಿಖೆಯು ನಡೆಯುತಿದ್ದು ಅದರ ವರದಿ ನಂತರ ನಿಜ ಏನೆಂಬುದು ಬಯಲಾಗಲಿದೆ ಆದರೆ ಸರಕಾರಕ್ಕೆ ಯಾವುದೆ ರೀತಿಯ ಧಕ್ಕೆಯಾಗುವುದಿಲ್ಲವೆಂದು ಅವರು ಹೇಳಿದರು

WhatsApp Group Join Now
Telegram Group Join Now
Share This Article