ಜಿಲ್ಲಾಮಟ್ಟದ ವಾಲ್ಮೀಕಿ ಪ್ರಶಸ್ತಿ ಪಡೆದ ಮುದಕಪ್ಪನಾಯಕ ಮೇಲ್ಗಿರಿ

Laxman Bariker
ಜಿಲ್ಲಾಮಟ್ಟದ ವಾಲ್ಮೀಕಿ ಪ್ರಶಸ್ತಿ ಪಡೆದ ಮುದಕಪ್ಪನಾಯಕ ಮೇಲ್ಗಿರಿ
Oplus_131072
WhatsApp Group Join Now
Telegram Group Join Now

ಜಿಲ್ಲಾಮಟ್ಟದ ವಾಲ್ಮೀಕಿ ಪ್ರಶಸ್ತಿ ಪಡೆದ ಮುದಕಪ್ಪನಾಯಕ ಮೇಲ್ಗಿರಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರುಸಮಾಜದಲ್ಲಿ ಉತ್ತಮವಾದ ಗಣನೀಯ ಸೇವೆ ಸಲ್ಲಿಸಿರುವುದಕ್ಕಾಗಿ ಕಸಬಾಲಿಂಗಸಗೂರಿನ ಮುದಕಪ್ಪನಾಯಕ ಮೇಲ್ಗಿರಿಯವರಿಗೆ ಜಿಲ್ಲಾಮಟ್ಟದ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ರಾಯಚೂರು ಜಿಲ್ಲಾಡಳಿತ ಜಿಲ್ಲಾ ಪಂಚಾಯ್ತಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ರಾಯಚೂರು ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ವಾಲ್ಮೀಕಿ ಜಯಂತಿ ನಿಮಿತ್ಯವಾಗಿ ನೀಡಲಾಗುತ್ತಿರುವ ವಾಲ್ಮೀಕಿ ಪ್ರಶ್ತಿಯನ್ನು ನೀಡಿ ಗೌರವಿಸಲಾಗಿದೆ
೨೦೨೩-೨೪ನೇ ಸಾಲಿನ ಮಹರ್ಷಿ ವಾಲ್ಮೀಕಿ ಜಯಂತೋತ್ಸವದ ಅಂಗವಾಗಿ ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಲಿಂಗಸಗೂರು ತಾಲೂಕಿನಲ್ಲಿ ತಮ್ಮದೆಯಾದ ಛಾಪು ಮೂಡಿಸಿರುವ ಪುರಸಭೆಯ ಸದಸ್ಯರಾದ ಮುದಕಪ್ಪನಾಯಕ ತಂದೆ ಬಸಪ್ಪ ಮೇಲ್ಗೇರಿ ಯವರಿಗೆ ನೀಡಲಾಗಿದೆ
ಶಾಸಕ ಮಾನಪ್ಪ ವಜ್ಜಲರ ಶಿಫಾರಸ್ಸಿನ ಮೇರೆಗೆ ಜಿಲ್ಲಾಡಳಿತವು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣುಪ್ರಕಾಶ ಪಾಟೀಲ್, ಸಚಿವ ಎನ್ ಎಸ್ ಬೋಸರಾಜು, ಸಂಸದ ಜಿ ಕುಮಾರನಾಯಕ ಶಾಸಕ ಶಿವರಾಜ ಪಾಟೀಲ್, ಜಿಲ್ಲಾಧಿಕಾರಿ ನಿತೀಶ, ಸಿಎಸ್ ರಾಹುಲ್ ಪಾಂಡ್ವೆ ಸೇರಿದಂತೆ ಅಧಿಕಾರಿಗಳು ಸಮಾಜದ ಹಿರಿಯರು ಇದ್ದರು

WhatsApp Group Join Now
Telegram Group Join Now
Share This Article