ಕೂಡ್ಲಿಗಿ: ವಾಲ್ಮೀಕಿ ಸಮಾಜದ ಹಿರಿಯ ಡೊಕ್ಕೆ ಭೀಮಪ್ಪಗೆ ಸಮಾಜಸೇವೆ ಪ್ರಶಸ್ತಿ

Laxman Bariker
ಕೂಡ್ಲಿಗಿ: ವಾಲ್ಮೀಕಿ ಸಮಾಜದ ಹಿರಿಯ ಡೊಕ್ಕೆ ಭೀಮಪ್ಪಗೆ ಸಮಾಜಸೇವೆ ಪ್ರಶಸ್ತಿ
WhatsApp Group Join Now
Telegram Group Join Now

ಕೂಡ್ಲಿಗಿ: ವಾಲ್ಮೀಕಿ ಸಮಾಜದ ಹಿರಿಯ ಡೊಕ್ಕೆ ಭೀಮಪ್ಪಗೆ ಸಮಾಜಸೇವೆ ಪ್ರಶಸ್ತಿ

ಕಲ್ಯಾಣ ಕರ್ನಾಟಕ ವಾರ್ತೆ

ಕೂಡ್ಲಿಗಿ: ಪಟ್ಟಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಡೊಕ್ಕೆ ಭೀಮಪ್ಪನವರಿಗೆ ಸಮಾಜಸೇವೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ತಾಲೂಕಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಾಡಳಿತದಿಂದ ಪಟ್ಟಣದ ಚಂದ್ರಶೇಖರ ಆಜಾದ ರಂಗಮಂದಿರದಲ್ಲಿ ಏರ್ಪಡಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ದಲಿ ವಾಲ್ಮೀಕಿ ಸಮಾಜದ ಹಿರಿಯ ವ್ಯಕ್ತಿ ಅಜಾತಶತೃವಾದ ಡೊಕ್ಕೆ ಭೀಮಪ್ಪನವರು ಸದಾಸಮಾಜಕ್ಕೆ ಸ್ಪಂದಿಸುವ ಮನಸುಳ್ಳವರು ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಹಿರಿಯರನ್ನು ಗೌರವಿಸಲಾಗಿದೆ
ಈ ಸಂದರ್ಭದಲ್ಲಿ ಶಾಸಕ ಡಾ ಎನ್ ಟಿ ಶ್ರೀನಿವಾಸ, ತಹಸೀಲ್ದಾರರಾದ ರೇಣುಕಮ್ಮ ತಾಲ್ಲೂಕು ಪಂಚಾಯತ ಅಧಿಕಾರಿ ನರಸಪ್ಪ, ತಾಲೂಕಾ ಪರಿಶಿಷ್ಟ ವರ್ಗಗಳ ಅಧಿಕಾರಿ ಮೆಹಬೂಬ ಭಾಷಾ, ಲತಾಕುಮಾರಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article