ಹೊನ್ನಳ್ಳಿ: ವಿದ್ಯುತ್ ಸ್ಪರ್ಶ ಯುವಕ ಸಾವು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ಹೊನ್ನಳ್ಳಿ ಗ್ರಾಮದ ಯುವಕ ವಿದ್ಯುತ್ ಸ್ಪರ್ಶದಿಂದ ಸಾವಿಗಿಡಾದ ಘಟನೆ ತಿಳಿದು ಬಂದಿದೆ
ಗ್ರಾಮದ ಯುವಕ ಅಮರೇಶ ಮಿಂಚೇರಿ ಎನ್ನುವ ಯುವಕ ಬಹಿರ್ದೆಶಗೆ ಹೋದ ಸಂದರ್ಭದಲ್ಲಿ ಕೆಳಹಂತದಲಿರುವ ವಿದ್ಯುತ್ ತಂತಿಗಳು ಸ್ಪರ್ಶವಾಗಿ ಯುವಕ ಸ್ಥಳದಲ್ಲಿಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ
ಸುಮಾರು 20 ವರ್ಷದ ಯುವಕ ಪದವಿ ಓದುತಿದ್ದ ಎಂದು ಹೇಳಲಾಗುತಿದ್ದು ಯುವಕನ ತಲೆಗೆ ವಿದ್ಯುತ್ ತಂತಿಗಳು ತಗುಲಿ ಮೃತಪಟ್ಟಿರುವ ಬಗೆಗೆ ತಿಳಿದು ಬಂದಿದೆ