ಲಿಂಗಸೂಗೂರಿನಲ್ಲಿ ಕರ್ತವ್ಯ ಕ್ಕೆ ಬಂದ ಹಟ್ಟಿ ಪಿಐ..ಹೊಸಕೇರಪ್ಪ  ವಾಹನದಲಿ ನಿದ್ರೆಗೆ ಜಾರಿದ ವಿಡಿಯೋ ವೈರಲ್ ಕ

Laxman Bariker
ಲಿಂಗಸೂಗೂರಿನಲ್ಲಿ ಕರ್ತವ್ಯ ಕ್ಕೆ ಬಂದ ಹಟ್ಟಿ ಪಿಐ..ಹೊಸಕೇರಪ್ಪ  ವಾಹನದಲಿ ನಿದ್ರೆಗೆ ಜಾರಿದ ವಿಡಿಯೋ ವೈರಲ್  ಕ
WhatsApp Group Join Now
Telegram Group Join Now

*ಲಿಂಗಸಗೂರಿನಲ್ಲಿ ಕರ್ತವ್ಯ ಕ್ಕೆ ಬಂದ ಹಟ್ಟಿ ಪಿಐ..ಹೊಸಕೇರಪ್ಪ  ವಾಹನದಲಿ ನಿದ್ರೆಗೆ ಜಾರಿದ ವಿಡಿಯೋ ವೈರಲ್

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಪಟ್ಟಣದಲಿ ನಡೆದ ಒಳಮೀಸಲಾತಿ ಹೋರಾಟದ ಪ್ರತಿಭಟನೆಗೆ ಬಂದೋಬಸ್ತಗೆ ಬಂದಿದ್ದ ಹಟ್ಟಿ ಪಿಐ ಹೊಸಕೇರಪ್ಪ ಕರ್ತವ್ಯ ಮರೆತು ಇಲಾಖೆ ವಾಹನದಲಿಯೆ ನಿದ್ರೆಗೆ ಜಾರಿದ ವಿಡಿಯೋ ಭಾರಿ ವೈರಲ್ ಆಗಿದ್ದು ದಲಿತರ ಹೋರಾಟದ ನಿರ್ಲಕ್ಷದ ಆರೋಪಗಳು ಕೇಳಿ ಬರುತ್ತಿವೆ

ಪ್ರತಿಭಟನೆ, ಬಂದ್ ಇತ್ಯಾದಿ ಹೋರಾಟಗಳ ಸಂದರ್ಭದಲ್ಲಿ ಪೊಲೀಸ್ ಬಿಗಿಭದ್ರತೆ ಒದಗಿಸಿ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ ಆದರೆ ಲಿಂಗಸಗೂರು ಪಟ್ಟಣದಲ್ಲಿ ನಡೆದ ಒಳಮೀಸಲಾತಿ ಹೋರಾಟ ಪ್ರತಿಭಟನೆಗೆ ಬಿಗಿಬಂದೋಬಸ್ತಗೆ ಬಂದಿದ್ದ ಹಟ್ಟಿ ಪಿಐ ಹೊಸಕೇರಪ್ಪ ಕರ್ತವ್ಯ ಮರೆತು ಇಲಾಖೆ ವಾಹನದಲ್ಲಿ ಯೆ ನಿದ್ರೆಗೆ ಜಾರಿದ್ದು ಇವರು ಬಿಗಿಭದ್ರೆತೆಗೆ ಬಂದಿದ್ದಾರಾ ಅಥವ ನಿದ್ದೆ ಮಾಡಲು ಬಂದಿದ್ದಾರಾ ಎನ್ನುವ ಮಾತುಗಳು ಸಾರ್ವಜನಿಕ ರಿಂದ ವ್ಯಕ್ತವಾದವು

* ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ನಡೆದ ಪ್ರತಿಭಟನೆ ಧರಣಿಗೆ ಬಂದೋಬಸ್ತ ಒದಗಿಸಲು ಹೋಗಿದ್ದ ಸಿಪಿಐ ಹೊಸಕೇರಪ್ಪ.
* ಕರ್ತವ್ಯ ಮರೆತು ಇಲಾಖೆ ಜೀಪಿನಲ್ಲೆ ನಿದ್ದೆಗೆ.
* ದಲಿತರ ಹೋರಾಟ ನಿರ್ಲಕ್ಷ್ಯ ಆರೋಪ

WhatsApp Group Join Now
Telegram Group Join Now
Share This Article