ಲಿಂಗಸಗೂರು ಪುರಸಭೆ: ಅಧ್ಯಕ್ಷ, ಉಪಾಧ್ಯಕ್ಷ ರ ಚುನಾವಣೆ ಸ18ರಂದು ನಿಗದಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ಕೊನೆಗೂ ಮಹೂರ್ತ ಫಿಕ್ಸ್ ಆಗಿದ್ದು ಸಪ್ಟೆಂಬರ್ 18ರಂದು ಚುನಾವಣೆ ದಿನಾಂಕ ನಿಗದಿಯಾಗಿದೆ
ಕೆಲ ಸದಸ್ಯರು ಪಕ್ಷಾಂತರ ಕಾರಣದಿಂದ ಕೋರ್ಟಗೆ ಹೋಗಿದ್ದ ಕಾರಣ ಚುನಾವಣೆ ಯ ದಿನಾಂಕ ವಿಳಂಭವಾಗಿತ್ತು
ಇದೆ ಸಪ್ಟೆಂಬರ್ 18ರಂದು ಅಧ್ಯಕ್ಷ ಉಪಾಧ್ಯಕ್ಷ ರ ಆಯ್ಕೆಗೆ ಚುನಾವಣಾ ದಿನಾಂಕ ನಿಗದಿಯಾಗಿದೆ
ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಬಿಸಿಎಂ ಎ ಗೆ ಮೀಸಲಾಗಿದ್ದು ಸಪ್ಟೆಂಬರ್ 18ರಂದು ಆಯ್ಕೆ ಪ್ರಕ್ರಿಯೆ ನಡೆಸಲಾಗುವುದೆಂದು ಚುನಾವಣಾ ಅಧಿಕಾರಿಗಳು ಹಾಗೂ ತಹಶಿಲ್ದಾರರ ತಮ್ಮ ಆದೇಶ ದಲಿ ತಿಳಿಸಿದ್ದಾರೆ