ಮುದಗಲ್: ಪಟ್ಟಣದಲ್ಲಿ ಜೋಡಿ ಕೊಲೆ ಎಸ್ಪಿ ಭೇಟಿ ಪರಿಶೀಲನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ಜೋಡಿಕೊಲೆಯಾಗಿದ್ದು ಸ್ಥಳಕ್ಕೆ ಎಸ್ಪಿಯವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ
ಪಟ್ಟಣದ ಆರೋಗ್ಯ ಇಲಾಖೆಯ ವಸತಿ ಗೃಹದಲಿ ಘಟನೆ ಜರುಗಿದೆ ಎಂದು ಹೇಳಲಾಗುತ್ತಿದೆ
ಇಂದು ಬೆಳಗಿನ ಜಾವದಲಿ ಘಟನೆ ಜರುಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ