ಅರಣ್ಯ ಕಾಯ್ದೆ ಉಲ್ಲಂಘನೆ ಮಸ್ಕಿ ತಹಸೀಲ್ದಾರ ಸುಧಾ ಅರಮನೆ ಅಮಾನತು

Laxman Bariker
WhatsApp Group Join Now
Telegram Group Join Now

ಅರಣ್ಯ ಕಾಯ್ದೆ ಉಲ್ಲಂಘನೆ ಮಸ್ಕಿ ತಹಸೀಲ್ದಾರ ಸುಧಾ ಅರಮನೆ ಅಮಾನತು

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ಮಸ್ಕಿ ತಹಶಿಲ್ದಾರಯಾಗಿದ ಸುಧಾ ಅರಮನೆ ಎಂಬುವರು ಅರಣ್ಯ ಕಾಯ್ದೆ ಉಲ್ಲಂಘನೆ ಹಾಗೂ ಕರ್ತವ್ಯ ಲೋಪದ ಆಧಾರದ ಮೇಲೆ ಸೇವೆಯಿಂದ ಅಮಾನತುಗೊಳಿಸಿ ಸರಕಾರ ಆದೇಶ ನೀಡಿದೆ.ಮಸ್ಕಿ ತಹಶಿಲ್ದಾರಯಾಗಿ ಮಲ್ಲಪ್ಪ ಯರಗೋಳ ಅಧಿಕಾರ ಸ್ವೀಕರಿಸಿದರು.
ತಾಲೂಕಿನ ಬಗಲಗುಡ್ಡ ಗ್ರಾಮದ ಕಾಯ್ದಿಟ್ಟ ಅರಣ್ಯ ಭೂಮಿಯಲ್ಲಿ ೧೬ ಎಕರೆ ಜಮೀನನ್ನು ಯರದೂಡ್ಡಿ ತಾಂಡದ ೮ಜನ ಹೆಸರಿಗೆ ವರ್ಗಾಯಿಸಿದ್ದು ಕಾರಣ ಸದರಿ ತಹಶಿಲ್ದಾರ ಆದೇಶವನ್ನು ಉಪವಿಭಾಗದ ಅಧಿಕಾರಿಗಳ ನ್ಯಾಯಾಲಯದಲ್ಲಿ ರದ್ದುಪಡಿಸಲಾಗಿದೆ ಹಾಗೂ ಕರ್ತವ್ಯ ಲೋಪ ಆಧಾರದ ಮೇಲೆ ಸೇವೆಯಿಂದ ಅಮಾನತಗೊಳಿಸಲಾಗಿದೆ.
ಮಸ್ಕಿ ತಹಶಿಲ್ದಾರ ಕಛೇರಿ ಎಸಡಿಎ ಅರುಣ ಕುಮಾರ ಅವರನ್ನು ಕರ್ತವ್ಯ ಲೋಪದ ಮೇಲೆ ಅಮಾನತಗೊಳಿಸಲಾಗಿ

WhatsApp Group Join Now
Telegram Group Join Now
Share This Article