ಹಟ್ಟಿ, ಮಲ್ಲಪ್ಪ ಶಾಫ್ಟನಲ್ಲಿ ಭೂ ಕುಸಿತ, ಓರ್ವ ಕಾರ್ಮಿಕ ಸಾವು,, ಹಲವರಿಗೆ ಗಾಯ,
ರಾಯಚೂರ,ಬೆಳಗಾವ್ ಆಸ್ಪತ್ರೆಗೆ ದಾಖಲು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹಟ್ಟಿ ಚನ್ನದ ಗಣಿ ಕಂಪನಿಯ ಮಲ್ಲಪ್ಪ ಶಾಪ್ಟ್ ನ ಕೆಳಮೈ(ಅಂಡರ ಗ್ರೌಂಡನಲ್ಲಿ)ನಲಿ ಇಂದು ಕಾರ್ಮಿಕರು ಅದಿರು ತಗೆಯುವ ಕೆಲಸದಲ್ಲಿರುವಾಗ ಆಕಸ್ಮೀಕವಾಗಿ ಭೂ ಕುಸಿತ ಉಂಟಾಗಿ ಮಣ್ಣು ಕಾರ್ಮಿಕರ ಮೇಲೆ ಬಿದ್ದು ಮೌನೇಶ್ , -ಹಟ್ಟಿ ಕಂಪನಿಯ ,ಹಟ್ಟಿ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ,
ಫೋರಮೆನ್ ರಂಗಸ್ವಾಮಿ, ಕಾರ್ಮಿಕರಾದ ಬೂದೆಪ್ಪ , ಪರಶುರಾಮ ಹಾಗೂ ಹನುಮಂತ ಎನ್ನುವವರಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ಕುರಿತು ಬೆಳಗಾವ ಮತ್ತು ರಾಯಚೂರಿಗೆ ಕರೆದೋಯ್ಯಲಾಗಿದೆ ಎಂದು ತಿಳಿದು ಬಂದಿದೆ